fbpx
Sun. Dec 22nd, 2024

WEEKLY TOP

ರಾಷ್ಟೀಯ ಮಾನವ ಹಕ್ಕುಗಳ ತನಿಖಾ ಸಮೀತಿಗೀಗ ಅಥಣಿಯ ಖ್ಯಾತ ವಕೀಲರ ಆಯ್ಕೆ. 
ವಂದೇ ಭಾರತ್ ರೈಲಿಗಿಂತ ಹೆಚ್ಚಿನ ಸೌಲಭ್ಯ, ಕಡಿಮೆ ದರದಲ್ಲಿ ಈ ಡಬಲ್ ಡೆಕ್ಕರ್ ರೈಲು!
10 Unknown Facts About Kedarnath- ಕೆದಾರನಾಥದ ಬಗ್ಗೆ ನಿಘೂಡವಾದ ಮತ್ತು ರೋಚಕವಾದ 10 ವಿಷಯಗಳು:
ಅಥಣಿಯ ಸಾರಿ ಬಜಾರ್ ಗಣಪತಿಗೀಗ 50ರ ಸಂಭ್ರಮ

EDITOR'S CHOICE

ರಾಷ್ಟೀಯ ಮಾನವ ಹಕ್ಕುಗಳ ತನಿಖಾ ಸಮೀತಿಗೀಗ ಅಥಣಿಯ ಖ್ಯಾತ ವಕೀಲರ ಆಯ್ಕೆ. 

ರ್ರಾಷ್ಟೀಯ ಮಾನವ ಹಕ್ಕುಗಳ ತನಿಖಾ ಸಮೀತಿ (ರಿ),ಬೆಂಗಳೂರು ಸಂಸ್ಥೆಗೆ ಬೆಳಗಾವಿ ಜಿಲ್ಲಾ ಕಾನೂನು ಸಲಹೆಗಾರರಾಗಿ ಅಥಣಿಯ ಖ್ಯಾತ ವಕೀಲರಾದ ಶ್ರೀ ವಿಷ್ಣು ಜಿ ಕುಲಕರ್ಣಿ ಯವರು ಹಾಗೂ ಜಿಲ್ಲಾ ಅಧ್ಯಕ್ಷರಾಗಿ ಅಥಣಿಯ ಶ್ರೀ ಡಿ ಎಮ್ ಮಕಾನದಾರ್  ಅವರು ಆಯ್ಕೆ ಯಾಗಿದ್ದಾರೆ.…

ಯಾದಗಿರಿ: 24 ವರ್ಷಗಳಿಂದ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಮುಸ್ಲಿಂ ಕುಟುಂಬ, ಗಣೇಶ ಹಬ್ಬದ ಹರ್ಷ

ಯಾದಗಿರಿ, ಸೆ.08: ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಭಾವೈಕ್ಯತೆಯ ಹೊಸ ಪರಿಭಾಷೆಯನ್ನು ಒಂದು ಮುಸ್ಲಿಂ ಕುಟುಂಬ ಸಾರುತ್ತಿದೆ. ಅಬ್ದುಲ್ ನಬಿ ಎಂಬ ವ್ಯಕ್ತಿ ಮತ್ತು ಅವರ ಕುಟುಂಬ ಕಳೆದ 24 ವರ್ಷಗಳಿಂದ ತಮ್ಮ ಮನೆಯಲ್ಲಿ ಗಣೇಶ ಚತುರ್ಥಿಯನ್ನು…

ವಂದೇ ಭಾರತ್ ರೈಲಿಗಿಂತ ಹೆಚ್ಚಿನ ಸೌಲಭ್ಯ, ಕಡಿಮೆ ದರದಲ್ಲಿ ಈ ಡಬಲ್ ಡೆಕ್ಕರ್ ರೈಲು!

ಪ್ರವಾಸ ನಿರ್ವಾಹಕರು ಇತ್ತೀಚೆಗೆ ಪರಿಚಯಿಸಲಾದ ವಂದೇ ಭಾರತ್ ರೈಲುಗಳಿಗಿಂತ ಈ ಡಬಲ್ ಡೆಕ್ಕರ್ ರೈಲು ಉತ್ತಮ ಹಾಗೂ ಆರ್ಥಿಕವಾಗಿ ಹೆಚ್ಚು ಲಾಭದಾಯಕ ಎಂದು ಹೇಳಿದ್ದಾರೆ. ಇದು ವಂದೇ ಭಾರತ್ ರೈಲಿಗಿಂತ ಹೆಚ್ಚು ಜನಪ್ರಿಯವಾಗಿರುವುದು ವಿಶೇಷ. ಜೈಪುರ-ದೆಹಲಿ ಡಬಲ್ ಡೆಕ್ಕರ್ ರೈಲು ಈಗಾಗಲೇ…

10 Unknown Facts About Kedarnath- ಕೆದಾರನಾಥದ ಬಗ್ಗೆ ನಿಘೂಡವಾದ ಮತ್ತು ರೋಚಕವಾದ 10 ವಿಷಯಗಳು:

ಕೇದಾರನಾಥ ದೇವಾಲಯದ ಬಗ್ಗೆ ನೀವು ಊಹಿಸಿರದ ಹಲವು ಕುತೂಹಲಕಾರಿ ಸಂಗತಿಗಳಿವೆ. ಭಾರತದ ಎಲ್ಲಾ ಶಿವನ ದೇವಾಲಯಗಳಲ್ಲಿ ಇದು ಅತ್ಯಂತ ಪ್ರಸಿದ್ಧವಾಗಿದ್ದರೂ, ಹೆಚ್ಚಿನ ಜನರಿಗೆ ಈ ದೇವಾಲಯದ ಹಲವು ಅಂಶಗಳ ಬಗ್ಗೆ ತಿಳಿದಿಲ್ಲ. ಕೇದಾರನಾಥ ದೇವಾಲಯವು ಭಾರತದ 12 ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ…

ಅಥಣಿಯ ಸಾರಿ ಬಜಾರ್ ಗಣಪತಿಗೀಗ 50ರ ಸಂಭ್ರಮ

ಸ್ನೇಹಿತರೆ ಗಣಪತಿ ಹಬ್ಬ ಅಂತ ಅಂದರೆ ಪಟ್ ಅಂತ ನಮಗೆ ಅಥವಾ ಈಗಿನ ಯುವಪೀಳಿಗೆಗಳಿಗೆ ಅರ್ಥ ಆಗೋದು DJ ಮೋಜು ಮಸ್ತಿ  ಪಟಾಕಿ ಸಿಡಿಸೋದು ಅಥವಾ ಕುಣಿದು ಕುಪ್ಪಳಿಸೋದು ಎಲ್ಲೆಲ್ಲೂ ಹಬ್ಬದ ವಾತಾವರಣ ಹಾಗೂ ಇನ್ನೂ  ಹಲವಾರು ವಿಚಾರಗಳು ನಮ್ಮ ಕಣ್ಣಮುಂದೆ…