ರಾಷ್ಟೀಯ ಮಾನವ ಹಕ್ಕುಗಳ ತನಿಖಾ ಸಮೀತಿಗೀಗ ಅಥಣಿಯ ಖ್ಯಾತ ವಕೀಲರ ಆಯ್ಕೆ.
ರ್ರಾಷ್ಟೀಯ ಮಾನವ ಹಕ್ಕುಗಳ ತನಿಖಾ ಸಮೀತಿ (ರಿ),ಬೆಂಗಳೂರು ಸಂಸ್ಥೆಗೆ ಬೆಳಗಾವಿ ಜಿಲ್ಲಾ ಕಾನೂನು ಸಲಹೆಗಾರರಾಗಿ ಅಥಣಿಯ ಖ್ಯಾತ ವಕೀಲರಾದ ಶ್ರೀ ವಿಷ್ಣು ಜಿ ಕುಲಕರ್ಣಿ ಯವರು ಹಾಗೂ ಜಿಲ್ಲಾ ಅಧ್ಯಕ್ಷರಾಗಿ ಅಥಣಿಯ ಶ್ರೀ ಡಿ ಎಮ್ ಮಕಾನದಾರ್ ಅವರು ಆಯ್ಕೆ ಯಾಗಿದ್ದಾರೆ.…