ಯಾದಗಿರಿ: 24 ವರ್ಷಗಳಿಂದ ಭಾವೈಕ್ಯತೆಯ ಸಂದೇಶ ಸಾರುತ್ತಿರುವ ಮುಸ್ಲಿಂ ಕುಟುಂಬ, ಗಣೇಶ ಹಬ್ಬದ ಹರ್ಷ
ಯಾದಗಿರಿ, ಸೆ.08: ಕರ್ನಾಟಕದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಭಾವೈಕ್ಯತೆಯ ಹೊಸ ಪರಿಭಾಷೆಯನ್ನು ಒಂದು ಮುಸ್ಲಿಂ ಕುಟುಂಬ ಸಾರುತ್ತಿದೆ. ಅಬ್ದುಲ್ ನಬಿ ಎಂಬ ವ್ಯಕ್ತಿ ಮತ್ತು ಅವರ ಕುಟುಂಬ ಕಳೆದ 24 ವರ್ಷಗಳಿಂದ ತಮ್ಮ ಮನೆಯಲ್ಲಿ ಗಣೇಶ ಚತುರ್ಥಿಯನ್ನು…